Darshan ಮೇಲೆ ಚಪ್ಪಲಿ ಎಸೆದ ಮೂವರು ಆರೋಪಿಗಳ ಬಂಧನ ಇನ್ನು ಉಳಿದವರಿಗಾಗಿ ಶೋಧ! | *Sandalwood | Filmibeat Kannada

2022-12-26 1,342

#Darshan #Kranthi #DBOSS #Filmibeatkannada

ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಪೊಲೀಸ್ ಠಾಣೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
..The police of Hospet town police station have arrested three accused in connection with the case of throwing slippers on Darshan. Official information has come out from Hospet police station regarding this matter